ಊಟಿಯಲ್ಲಿ ೭ ರ ತಂಡ
Posted date: 20 Thu, Nov 2014 – 06:43:15 AM

ಬಿಗ್ ಬಾಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಲಕ್ಷೀಷ್ ನಿರ್ಮಾಣದ ೭ ರ ಚಿತ್ರೀಕರಣ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ಚಿತ್ರೀಕರಣ ನಡೆದು ಈಗ ಊಟಿಯಲ್ಲಿ ಒಂದು ವಾರ ಚಿತ್ರೀಕರಣಕ್ಕಾಗಿ ತಂಡ ತೆರಳಿದೆ. ಚಿತ್ರಕ್ಕೆ  ಬರೆದು ನಿರ್ದೇಶನ ಮಾಡುತ್ತಿದ್ದಾರೆ ಚಂದ್ರಶೇಖರ್ ಶ್ರೀವಾಸ್ತವ್, ಛಾಯಾಗ್ರಹಣ-ಶೇಖರ್, ಸಂಗೀತ - ಎ.ಎಂ. ನೀಲ್, ಸಂಕಲನ ಗಿರಿ, ಕಲೆ-ರವಿ ಸಂತೆ ಹಕ್ಲ,  ನೃತ್ಯ-ಕಲೈ, ಸಾಹಸ - ಅಲ್ಟಿಮೆಟ್ ಶಿವು, ಸಹನಿರ್ದೇಶನ- ಪೂಜಿತ್, ನಿರ್ವಹಣೆ-ಸುಧೀರ್, ತಾರಾಗಣದಲ್ಲಿ ಚಂದ್ರಶೇಖರಶ್ರೀವಾಸ್ತವ್, ರೂಪಾ ನಟರಾಜ್, ಸಾಧು ಕೋಕಿಲ, ರಂಗಾಯಣ ರಘು,  ರವಿ ಕಾಳೆ,  ಅನಿವಾಶ್, ಡ್ಯಾನಿ ಕುಟ್ಟಪ್ಪ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed